Arecanut Price Today 12 August 2025 | ಇಂದಿನ ಅಡಿಕೆ ಮಾರುಕಟ್ಟೆ ದರ | Shivamogga, Channagiri, Davanagere Rate Update
12 August 2025 – ಇಂದಿನ ಶಿವಮೊಗ್ಗ, ಚನ್ನಗಿರಿ, ದಾವಣಗೆರೆ ಸೇರಿದಂತೆ ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆ ದರಗಳ ನವೀಕರಣ. New Rashi, Old Rashi, Chali Adike ಬೆಲೆ ಮಾಹಿತಿ fayazarecanut.com ನಲ್ಲಿ. ಇಂದಿನ ಅಡಿಕೆ ಮಾರುಕಟ್ಟೆ ದರ – 12/08/2025 Karnataka Arecanut Price Update ಇಂದು 12 ಆಗಸ್ಟ್ 2025 (ಮಂಗಳವಾರ), ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ದರಗಳಲ್ಲಿ ಸ್ವಲ್ಪ ಏರಿಳಿತ ಕಂಡುಬಂದಿದೆ.ಕೆಳಗಿನ ಟೇಬಲ್‌ನಲ್ಲಿ Shivamogga, Channagiri, Davanagere ಸೇರಿದಂತೆ ಇತರ ಪ್ರಮುಖ […]






