Karnataka Arecanut & Copra Market Update Today 22 December 2025 | ಇಂದಿನ ಅಡಿಕೆ–ಕೊಬ್ಬರಿ ಮಾರುಕಟ್ಟೆ ವರದಿ
ವಾರದ ಆರಂಭವಾದ ಇಂದು ಸೋಮವಾರ ಶಿವಮೊಗ್ಗ ಮತ್ತು ಚನ್ನಗಿರಿ ಅಡಿಕೆ ಮಾರುಕಟ್ಟೆಗಳು ಮತ್ತೆ ಚುರುಕಾಗಿ ಆರಂಭವಾಗಿವೆ. weekend ಬಳಿಕ ಬಂದ fresh arrivals ಮತ್ತು buying interest ಕಾರಣದಿಂದ today market mood slightly active ಆಗಿದೆ. ಟಿಪ್ಟೂರು ಕೊಬ್ಬರಿ ಟೆಂಡರ್ ಕೂಡ ಇಂದು ನಡೆಯುತ್ತಿರುವುದರಿಂದ statewide commodity movement ಮತ್ತೆ ವೇಗ ಪಡೆದುಕೊಂಡಿದೆ. ಇಂದಿನ ಅಡಿಕೆ–ಕೊಬ್ಬರಿ ಮಾರುಕಟ್ಟೆ ವರದಿ – 22 ಡಿಸೆಂಬರ್ 2025 Shivamogga Market Updateಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದು Rashi, New Variety, […]









