Karnataka Arecanut & Copra Market Update Today 15 December 2025 | ಇಂದಿನ ಅಡಿಕೆ–ಕೊಬ್ಬರಿ ಮಾರುಕಟ್ಟೆ ವರದಿ
ವಾರದ ಆರಂಭವಾದ ಇಂದು ಸೋಮವಾರ ಶಿವಮೊಗ್ಗ ಮತ್ತು ಚನ್ನಗಿರಿ ಅಡಿಕೆ ಮಾರುಕಟ್ಟೆಗಳು ಮತ್ತೆ ಚುರುಕಾಗಿ ಆರಂಭವಾಗಿವೆ. weekend ನಂತರ ಬಂದ arrivals ಮತ್ತು fresh buying interest ಕಾರಣದಿಂದ today market mood slightly active ಆಗಿದೆ. ಟಿಪ್ಟೂರು ಕೊಬ್ಬರಿ ಟೆಂಡರ್ ಕೂಡ ಇಂದು ನಡೆಯುತ್ತಿರುವುದರಿಂದ statewide commodity flow ಮತ್ತೆ ವೇಗ ಪಡೆದಿದೆ. ಚನ್ನಗಿರಿ TUMCOS ಅಡಿಕೆ ಮಾರುಕಟ್ಟೆ – Channagiri TUMCOS Adike Market Market Date: 15/12/2025100 KG PRICE Variety (English […]









