Arecanut Price Today 4 November 2025 | ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ದರ | Shivamogga & Davangere Market Rate Update
ಇಂದಿನ ಶಿವಮೊಗ್ಗ, ದಾವಣಗೆರೆ ಅಡಿಕೆ ದರ ಇಳಿಕೆ – Copra ಬೆಲೆ ಸ್ಥಿರವಾಗಿದೆ. New Rashi down, Old Rashi up – ಸಂಪೂರ್ಣ ಮಾಹಿತಿಗೆ fayazarecanut.com ನೋಡಿ. ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ಅಪ್ಡೇಟ್ – 4 November 2025 ಇಂದು ಮಂಗಳವಾರದ (4 November 2025) ಕರ್ಣಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಸ್ವಲ್ಪ ಬೆಲೆ ಬದಲಾವಣೆಗಳು ಕಂಡುಬಂದಿವೆ.ಶಿವಮೊಗ್ಗ ಮಾರುಕಟ್ಟೆಯಲ್ಲಿ New Rashi ಅಡಿಕೆ ದರ ಸ್ವಲ್ಪ ಇಳಿಕೆಯಾಗಿದೆ, ಆದರೆ Old Rashi ದರದಲ್ಲಿ […]









