Check today’s Arecanut and Copra market rates for 30 October 2025. Shivamogga Arecanut prices show good demand, and Tiptur Copra Tender reports strong buying activity. Get all Karnataka market updates daily on fayazarecanut.com.
ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ದರ – 30 October 2025 (Thursday)
ಇಂದು ಗುರುವಾರದ ಅಡಿಕೆ ಮಾರುಕಟ್ಟೆಗಳಲ್ಲಿ ಶಿವಮೊಗ್ಗ ಸೇರಿದಂತೆ ಇತರ ಪ್ರಮುಖ ಮಾರುಕಟ್ಟೆಗಳಲ್ಲಿ ಉತ್ತಮ ವ್ಯವಹಾರ ನಡೆಯಿತು. ಹೊಸ ಮತ್ತು ಹಳೆ ರಾಶಿ ಅಡಿಕೆಗೆ ಉತ್ತಮ ಬೇಡಿಕೆ ಕಂಡುಬಂದಿದ್ದು, ರೈತರು ಸಂತೃಪ್ತರಾಗಿದ್ದಾರೆ.
ಇದೆಯೆ ಸಮಯದಲ್ಲಿ ಟಿಪಟೂರು ಕೊಬ್ಬರಿ ಟೆಂಡರ್ ಸ್ಥಿರ ದರದಲ್ಲಿ ಮುಂದುವರಿಯುತ್ತಿದೆ, ಖರೀದಿ ಚಟುವಟಿಕೆ ಚುರುಕಾಗಿದೆ.
ಚನ್ನಗಿರಿ ಟಂಕೋಸ್ ಅಡಿಕೆ ಮಾರುಕಟ್ಟೆ / Channagiri TUMCOS Arecanut Market
📅 29/10/2025 (ಬುಧವಾರ)
💯 ಪ್ರತಿ 100 ಕೆ.ಜಿ ದರ / Price per 100 Kg
| ತಳಿ / Variety | ಗರಿಷ್ಠ ಬೆಲೆ / Maximum Price | ಮಾದರಿ ಬೆಲೆ / Model Price |
|---|---|---|
| ರಾಶಿ / Rashi | ₹65,821 | ₹61,867 |
ಶಿವಮೊಗ್ಗ ಅಡಿಕೆ ಮಾರುಕಟ್ಟೆ / Shivamogga Arecanut Market
📅 30/10/2025 (ಗುರುವಾರ)
💯 ಪ್ರತಿ 100 ಕೆ.ಜಿ ದರ / Price per 100 Kg
| ತಳಿ / Variety | ಗರಿಷ್ಠ ಬೆಲೆ / Maximum Price | ಮಾದರಿ ಬೆಲೆ / Model Price |
|---|---|---|
| ಬೆಟ್ಟೆ / Bette | ₹77,582 | ₹70,019 |
| ಗೊರಬಲು / Gorabalu | ₹45,701 | ₹42,802 |
| ಹೊಸ ತಳಿ / New Variety | ₹64,509 | ₹61,509 |
| ರಾಶಿ / Rashi | ₹66,599 | ₹61,509 |
| ಸರಕು / Saraku | ₹84,596 | ₹83,200 |
ತಿಪಟೂರು ಕೊಬ್ಬರಿ ಮಾರುಕಟ್ಟೆ ದರ / Tiptur Copra Market Price
📅 30/10/2025 (ಗುರುವಾರ)
💯 ಪ್ರತಿ 100 ಕೆ.ಜಿ ದರ / Price per 100 Kg
₹28,404 / 100 Kg
📢 Daily Market WhatsApp Alerts
Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only
- ✔ Reliable & Accurate Daily Market Rates
- ✔ Direct WhatsApp Alerts – No Internet Delay
- ✔ Covers Arecanut & Copra Markets
- ✔ Never Miss an Important Market Trend
🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ
ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ
Other Arecanut Market Price (ಇತರೆ ಮಾರುಕಟ್ಟೆ ದರಗಳು)
| ಮಾರ್ಕೆಟ್ ಹೆಸರು (Market Name) | ತಳಿ (Variety) | ಗರಿಷ್ಠ ಬೆಲೆ ₹ (Maximum Price) | ಮಾದರಿ ಬೆಲೆ ₹ (Modal Price) |
|---|---|---|---|
| BHADRAVATHI (ಭದ್ರಾವತಿ) | Churu (ಚೂರು) | ₹20,000 | ₹19,083 |
| BHADRAVATHI (ಭದ್ರಾವತಿ) | Pudi (ಪುಡಿ) | ₹25,000 | ₹13,700 |
| CHITRADURGA (ಚಿತ್ರದುರ್ಗ) | Api (ಆಪಿ) | ₹61,669 | ₹61,449 |
| CHITRADURGA (ಚಿತ್ರದುರ್ಗ) | Bette (ಬೆಟ್ಟೆ) | ₹40,479 | ₹40,269 |
| CHITRADURGA (ಚಿತ್ರದುರ್ಗ) | Kempugotu (ಕೆಂಪುಗೋಟು) | ₹34,410 | ₹34,200 |
| CHITRADURGA (ಚಿತ್ರದುರ್ಗ) | Rashi (ರಾಶಿ) | ₹61,189 | ₹60,999 |
| HOLALKERE (ಹೊಳಲ್ಕೆರೇ) | Rashi (ರಾಶಿ) | ₹68,329 | ₹40,438 |
| C.R.NAGAR (ಸಿ.ಆರ್.ನಗರ) | Other (ಇತರೆ) | ₹13,000 | ₹13,000 |
| SAGAR (ಸಾಗರ) | Bilegotu (ಬಿಳೆಗೋಟು) | ₹35,099 | ₹34,170 |
| SAGAR (ಸಾಗರ) | Chali (ಚಾಳಿ) | ₹44,100 | ₹43,899 |
| SAGAR (ಸಾಗರ) | Coca (ಕೊಕ್ಕ) | ₹36,899 | ₹34,299 |
| SAGAR (ಸಾಗರ) | Kempugotu (ಕೆಂಪುಗೋಟು) | ₹40,199 | ₹38,419 |
| SAGAR (ಸಾಗರ) | Rashi (ರಾಶಿ) | ₹63,099 | ₹61,609 |
| SAGAR (ಸಾಗರ) | Sippegotu (ಸಿಪ್ಪೆಗೋಟು) | ₹24,199 | ₹23,769 |
| SHIKARIPUR (ಶಿಕಾರಿಪುರ) | Rashi (ರಾಶಿ) | ₹64,445 | ₹64,445 |
| SIDDAPURA (ಸಿದ್ದಾಪುರ) | Bilegotu (ಬಿಳೆಗೋಟು) | ₹37,389 | ₹34,399 |
| SIDDAPURA (ಸಿದ್ದಾಪುರ) | Chali (ಚಾಳಿ) | ₹48,639 | ₹47,699 |
| SIDDAPURA (ಸಿದ್ದಾಪುರ) | Coca (ಕೊಕ್ಕ) | ₹34,819 | ₹30,219 |
| SIDDAPURA (ಸಿದ್ದಾಪುರ) | Kempugotu (ಕೆಂಪುಗೋಟು) | ₹37,400 | ₹34,899 |
| SIDDAPURA (ಸಿದ್ದಾಪುರ) | Rashi (ರಾಶಿ) | ₹60,999 | ₹54,899 |
| SIDDAPURA (ಸಿದ್ದಾಪುರ) | Tattibettee (ತಟ್ಟಿಬೆಟ್ಟೆ) | ₹50,199 | ₹44,099 |
| MANGALURU (ಮಂಗಳೂರು) | Old Variety (ಹಳೆ ತಳಿ) | ₹52,000 | ₹44,000 |
Conclusion (ಸಾರಾಂಶ)
ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ಬೆಲೆಗಳಲ್ಲಿ ಸ್ಥಿರತೆ ಹಾಗೂ ಬೇಡಿಕೆ ಎರಡೂ ಒಂದೇ ಮಟ್ಟದಲ್ಲಿ ಕಂಡುಬಂದಿವೆ. ಮುಂದಿನ ವಾರಗಳಲ್ಲಿ ಹೊಸ ಸೀಸನ್ ಅಡಿಕೆ ಮತ್ತು ಕೊಬ್ಬರಿ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.





