Arecanut Price Today Karnataka Market Update 18 Nov 2025 | ಇಂದಿನ ಅಡಿಕೆ ಮಾರುಕಟ್ಟೆ ದರ ವರದಿ

ಇಂದು 18 ನವೆಂಬರ್ 2025 ಕರ್ನಾಟಕದ ಅಡಿಕೆ ಮಾರುಕಟ್ಟೆ ದರಗಳಲ್ಲಿ ಹೊಸ ರಾಶಿ, ಹಳೆಯ ರಾಶಿ, ಬೆಟ್ಟೆ ಹಾಗೂ ಹಸಿ ಅಡಿಕೆ ದರಗಳ ಸಂಪೂರ್ಣ ವಿವರ. ಶಿವಮೊಗ್ಗ, ಚನ್ನಗಿರಿ, ದಾವಣಗೆರೆ ಹಾಗೂ ಕೊಬ್ಬರಿ ಮಾರುಕಟ್ಟೆ ಮಾಹಿತಿ.

ಇಂದಿನ ಕರ್ನಾಟಕ ಅಡಿಕೆ ದರ – 18 ನವೆಂಬರ್ 2025

ಇಂದು ಮಂಗಳವಾರ, 18 ನವೆಂಬರ್ 2025, ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಸಾಮಾನ್ಯ ಚಲನವಲನ ಕಂಡುಬಂದಿದೆ.
ಶಿವಮೊಗ್ಗ ಮಾರುಕಟ್ಟೆ ಸಕ್ರಿಯವಾಗಿದ್ದು, ಹಳೆಯ ರಾಶಿಯಲ್ಲಿ ದರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಹೊಸ ರಾಶಿ ಚಿಕ್ಕ ಮಟ್ಟದ ಏರಿಕೆ ಕಂಡುಬಂದಿದೆ.
ಬೆಟ್ಟೆ ಮತ್ತು ಸರಕು ದರಗಳು ಸ್ಥಿರವಾಗಿದ್ದು, ಮಾರುಕಟ್ಟೆಗೆ ಬಂದ ಸರಕು ಪ್ರಮಾಣ ಮಧ್ಯಮವಾಗಿದೆ.

ಇಂದು ರಾಜ್ಯದ ದೊಡ್ಡ ಮಾರುಕಟ್ಟೆಗಳಲ್ಲಿನ ಚಲನವಲನ mixed trend ಆಗಿದ್ದು, ಮುಂದಿನ ಎರಡು ದಿನಗಳಲ್ಲಿ ದರಗಳಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಚನ್ನಗಿರಿ ಟಂಕ್ಸ್ ಮಾರುಕಟ್ಟೆ (Channagiri TUMCOS Market)

ದಿನಾಂಕ / Date: 18/11/2025
100 Kg Price: —— (ಕೆಳಗಿನ ಟೇಬಲ್‌ನಲ್ಲಿ ಇದೆ)

ವೈವಿಧ್ಯ / Varietyಗರಿಷ್ಟ ದರ / Max Priceಮೋದಲ ದರ / Model Price
ರಾಶಿ (Rashi)₹60,399₹59,534

ಶಿವಮೊಗ್ಗ ಅಡಿಕೆ ಮಾರುಕಟ್ಟೆ (Shivamogga Arecanut Market)

ದಿನಾಂಕ / Date: 18/11/2025
100 Kg Price

ವೈವಿಧ್ಯ / Varietyಗರಿಷ್ಠ ದರ / Max Priceಮೋದಲ ದರ / Model Price
ಬೆಟ್ಟೆ (Bette)₹74,099₹68,319
ಗೊರಬಲು (Gorabalu)₹42,430₹40,000
ಹೊಸ ರಾಶಿ (New Rashi)₹60,709₹59,789
ರಾಶಿ (Rashi)₹60,089₹60,009
ಸರಕು (Saraku)₹92,410₹84,030

ದಾವಣಗೆರೆ ಹಸಿ ಅಡಿಕೆ ಮಾರುಕಟ್ಟೆ (Davangere Fresh Arecanut Market)

ದಿನಾಂಕ / Date: 18/11/2025
100 Kg Price: ₹7,500

ವೈವಿಧ್ಯ / Varietyಗರಿಷ್ಠ ದರ / Max Priceಮೋದಲ ದರ / Model Price
ಹಸಿ ಅಡಿಕೆ (Fresh Arecanut)₹7,500₹7,500

ಅರಸೀಕೆರೆ ಕೊಬ್ಬರಿ ಮಾರುಕಟ್ಟೆ (Arasikere Copra Market)

ದಿನಾಂಕ / Date: 18/11/2025
100 Kg Price: ₹26,800

ವೈವಿಧ್ಯ / Varietyಗರಿಷ್ಟ ದರ / Max Priceಮೋದಲ ದರ / Model Price
ಕೊಬ್ಬರಿ (Copra)₹26,800₹26,800

📢 Daily Market WhatsApp Alerts

Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only

  • ✔ Reliable & Accurate Daily Market Rates
  • ✔ Direct WhatsApp Alerts – No Internet Delay
  • ✔ Covers Arecanut & Copra Markets
  • ✔ Never Miss an Important Market Trend

📲 Subscribe Now


🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ

ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ

📲 ಈಗಲೇ ಚಂದಾದಾರರಾಗಿ

ಇಂದಿನ ಇತರೆ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ 18/11/2055

Market (ಮಾರ್ಕೆಟ್)Variety (ವೈವಿಧ್ಯ)Maximum Price (ಗರಿಷ್ಠ ಬೆಲೆ)Model Price (ಮಾದರಿ ಬೆಲೆ)
BANTWALACoca / ಕೋಕಾ2600025000
BANTWALANew Variety / ಹೊಸ ಜಾತಿ3700034000
BELTHANGADICoca / ಕೋಕಾ2800022000
BELTHANGADINew Variety / ಹೊಸ ಜಾತಿ4000030000
BHADRAVATHIChuru / ಚೂರು71007100
BHADRAVATHIOther / ಇತರೆ2400024000
C.R.NAGAROther / ಇತರೆ5618747500
HOLALKEREOther / ಇತರೆ2700024688
HOLALKERERashi / ರಾಶಿ5879157647
HONNALIEDI / ಈಡಿ2950028500
HONNALISippegotu / ಸಿಪ್ಪೆಗೋತು1150011100
KUMTAChali / ಚಳಿ4693045349
MADIKERIArecanut Husk / ಅಡಿಕೆ ಸಿಪ್ಪೆ40004000
PUTTURCoca / ಕೋಕಾ3150029400
PUTTURNew Variety / ಹೊಸ ಜಾತಿ4000030500
PUTTUROld Variety / ಹಳೆ ಜಾತಿ5400050000
SAGARBilegotu / ಬಿಲೆಗೋತು3361122666
SAGARChali / ಚಳಿ4159931999
SAGARSippegotu / ಸಿಪ್ಪೆಗೋತು2256922569
SAGARKempugotu / ಕೇಂಪುಗೋತು3298932989
SIDDAPURABilegotu / ಬಿಲೆಗೋತು3669935809
SIDDAPURAChali / ಚಳಿ4819946769
SIDDAPURACoca / ಕೋಕಾ3329930699
SIDDAPURAKempugotu / ಕೇಂಪುಗೋತು3400033300
SIDDAPURARashi / ರಾಶಿ5849956899
SIDDAPURATattibettee / ಟಟ್ಟಿಬೆಟ್ಟೆ4889946000
SULYACoca / ಕೋಕಾ3100027000
YELLAPURAApi / ಆಪೀ7089970899
YELLAPURABilegotu / ಬಿಲೆಗೋತು3780033980
YELLAPURAChali / ಚಳಿ4882047729
YELLAPURACoca / ಕೋಕಾ2399018969
YELLAPURAKempugotu / ಕೇಂಪುಗೋತು3369932399
YELLAPURARashi / ರಾಶಿ5959954399
YELLAPURATattibettee / ಟಟ್ಟಿಬೆಟ್ಟೆ4890043410

ಯಾವ ಮಾರುಕಟ್ಟೆ ಯಾವ ದಿನ?

  • Shivamogga Market: ಸೋಮವಾರದಿಂದ ಶುಕ್ರವಾರವರೆಗೆ (Today Open)
  • Channagiri Market: ಸೋಮ, ಬುಧ, ಶುಕ್ರವಾರ ಮಾತ್ರ (Today Closed)
  • Davangere Hasi Adike Market: ಮಂಗಳವಾರ ಮತ್ತು ಶುಕ್ರವಾರ (Today Open)
  • Tiptur Copra Market: ಸೋಮವಾರ ಮತ್ತು ಗುರುವಾರ ಮಾತ್ರ (Today Closed)
  • Arsikere Copra Market: ಮಂಗಳವಾರ ಮತ್ತು ಶುಕ್ರವಾರ (Today Open)

ಇಂದು ತೆರೆದಿರುವ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳಲ್ಲಿ ಸಣ್ಣ ಮಟ್ಟದ mix trend, ಹಾಗೂ ಕೊಪ್ಪರಿ ದರ ಸ್ಥಿರವಾಗಿದೆ.
ಪ್ರತಿ ದಿನದ ಸಂಪೂರ್ಣ ಮಾರುಕಟ್ಟೆ ದರಗಳನ್ನು ವಿಶ್ವಾಸಾರ್ಹವಾಗಿ ಪಡೆಯಲು fayazarecanut.com ಅನ್ನು ಭೇಟಿ ಮಾಡಿ.

Scroll to Top
Iconic Natural Wonders of Karnataka Karnataka’s Cultural Treasures Investors Flock to Defense Stocks: Is It the Right Move? Rupee Hits Record Low: What Does It Mean for You? Market Bloodbath: Sensex Plummets Over 800 Points