Arecanut Market Price Today 17 Nov 2025 | ಶಿವಮೊಗ್ಗ ಮತ್ತು ಚನ್ನಗಿರಿ ಅಡಿಕೆ ದರ ಅಪ್ಡೇಟ್

Arecanut Price Today 17 November 2025: Shivamogga & Channagiri markets show stable to positive trend. ಇಂದಿನ ರಾಶಿ ಅಡಿಕೆ ಸ್ವಲ್ಪ hike, ಕೊಬ್ಬರಿ ತಿಪಟೂರು ಟೆಂಡರ್‌ಲ್ಲಿ ದರಗಳು stable.

ಇಂದಿನ ಅಡಿಕೆ ಮಾರುಕಟ್ಟೆ ದರಗಳು – 17/11/2025 (Monday Update)

ಇಂದು ಸೋಮವಾರ 17 ನವೆಂಬರ್ 2025, ವಾರದ ಆರಂಭವಾಗಿದ್ದು, ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಶಿವಮೊಗ್ಗ ಮತ್ತು ಚನ್ನಗಿರಿಗಳಲ್ಲಿ ವ್ಯಾಪಾರ ಚುರುಕಾಗಿ ನಡೆದಿದೆ.
ಇಂದಿನ ಮಾರುಕಟ್ಟೆ ಟ್ರೆಂಡ್ ಹೆಚ್ಚು stable & positive ಆಗಿದೆ.

ಚನ್ನಗಿರಿ ಟಂಕ್ಸ್ ಮಾರುಕಟ್ಟೆ (Channagiri TUMCOS Market)

ದಿನಾಂಕ / Date: 17/11/2025
100 Kg Price:

ವೈವಿಧ್ಯ / Varietyಗರಿಷ್ಟ ದರ / Max Priceಮೋದಲ ದರ / Model Price
ರಾಶಿ (Rashi)₹60,399₹59,534

ಶಿವಮೊಗ್ಗ ಅಡಿಕೆ ಮಾರುಕಟ್ಟೆ – SHIVAMOGGA ARECANUT MARKET

📅 17-11-2025 | 💯 100 KG Price

Variety (Kannada + English)Maximum Price (₹)Modal Price (₹)
ಬೆಟ್ಟೆ – Bette₹74,432₹65,199
ಗೋರಬಳು – Gorabalu₹41,699₹40,616
ಹೊಸ ರಾಶಿ – New Rashi₹60,499₹58,236
ರಾಶಿ – Rashi₹60,309₹59,121
ಸರಕು – Saraku₹85,019₹69,100

ತಿಪಟೂರು ಕೊಬ್ಬರಿ ಮಾರುಕಟ್ಟೆ (Tiptur Copra Market)

ದಿನಾಂಕ / Date: 17/11/2025
ದರ / Price (Per 100 Kg): ₹27,108

ವೈವಿಧ್ಯ / Varietyಗರಿಷ್ಟ ದರ / Max Priceಮೋದಲ ದರ / Model Price
ಕೊಬ್ಬರಿ (Copra)₹27,108₹27,108

📢 Daily Market WhatsApp Alerts

Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only

  • ✔ Reliable & Accurate Daily Market Rates
  • ✔ Direct WhatsApp Alerts – No Internet Delay
  • ✔ Covers Arecanut & Copra Markets
  • ✔ Never Miss an Important Market Trend

📲 Subscribe Now


🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ

ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ

📲 ಈಗಲೇ ಚಂದಾದಾರರಾಗಿ

ಇಂದಿನ ಇತರೆ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ 17/11/2025

Market (ಮಾರ್ಕೆಟ್)Variety (ವೈವಿಧ್ಯ)Maximum Price (ಗರಿಷ್ಠ ಬೆಲೆ)Model Price (ಮಾದರಿ ಬೆಲೆ)
BANTWALACoca / ಕೋಕಾ2500024800
BANTWALANew Variety / ಹೊಸ ಜಾತಿ3700034000
BANTWALAOld Variety / ಹಳೆ ಜಾತಿ5350049500
HONNALIEDI / ಈಡಿ2830028100
HONNALIRashi / ರಾಶಿ5899958699
HONNALISippegotu / ಸಿಪ್ಪೆಗೋತು1150011500
K.R.NAGARSippegotu / ಸಿಪ್ಪೆಗೋತು2510025100
KUNDAPURHale Chali / ಹಳೆ ಚಳಿ5300051000
KUNDAPURHosa Chali / ಹೊಸ ಚಳಿ3900035000
KUMTAChippu / ಚಿಪ್ಪು3626934539
KUMTACoca / ಕೋಕಾ3101927349
KUMTAFactory / ಫ್ಯಾಕ್ಟರಿ2312920769
KUMTAHale Chali / ಹಳೆ ಚಳಿ4816945379
KUMTAHosa Chali / ಹೊಸ ಚಳಿ3650935149
MANGALURUCoca / ಕೋಕಾ3150028300
PUTTURCoca / ಕೋಕಾ3150029000
PUTTURNew Variety / ಹೊಸ ಜಾತಿ3700030000
PUTTUROld Variety / ಹಳೆ ಜಾತಿ5200051000
SAGARBilegotu / ಬಿಲೆಗೋತು3459933699
SAGARChali / ಚಳಿ4333341610
SAGARCoca / ಕೋಕಾ3529932599
SAGARKempugotu / ಕೇಂಪುಗೋತು3861937699
SAGARRashi / ರಾಶಿ6087058599
SAGARSippegotu / ಸಿಪ್ಪೆಗೋತು2309921799
SIDDAPURABilegotu / ಬಿಲೆಗೋತು3649934000
SIDDAPURAChali / ಚಳಿ4819947799
SIDDAPURACoca / ಕೋಕಾ3289926219
SIDDAPURAKempugotu / ಕೇಂಪುಗೋತು3250031700
SIDDAPURARashi / ರಾಶಿ5669956299
SIDDAPURATattibettee / ಟಟ್ಟಿಬೆಟ್ಟೆ4689943599
TIRTHAHALLISippegotu / ಸಿಪ್ಪೆಗೋತು1400014000
YELLAPURAApi / ಆಪೀ7089970899
YELLAPURABilegotu / ಬಿಲೆಗೋತು3780033980
YELLAPURAChali / ಚಳಿ4882047729
YELLAPURACoca / ಕೋಕಾ2399018969
YELLAPURAKempugotu / ಕೇಂಪುಗೋತು3369932399
YELLAPURARashi / ರಾಶಿ5959954399
YELLAPURATattibettee / ಟಟ್ಟಿಬೆಟ್ಟೆ4890043410

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ overall movement positive:

  • Shivamogga Rashi → slight hike
  • Channagiri Rashi → little hike
  • New & Old Rashi → stable to positive trend

ಕೊಬ್ಬರಿ ಮಾರುಕಟ್ಟೆಯಲ್ಲಿ Tiptur tender stable, ಅವಧಿಯಲ್ಲಿ demand steady ಆಗಿದೆ.
ಒಟ್ಟಾರೆಯಾಗಿ, ವಾರದ ಆರಂಭಕ್ಕೇ ಮಾರುಕಟ್ಟೆ ಬಲವಾದ ಸ್ಥಿರತೆ ತೋರಿಸಿದೆ.

Scroll to Top
Iconic Natural Wonders of Karnataka Karnataka’s Cultural Treasures Investors Flock to Defense Stocks: Is It the Right Move? Rupee Hits Record Low: What Does It Mean for You? Market Bloodbath: Sensex Plummets Over 800 Points