Arecanut & Copra Market Price Today 6 October 2025 | ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ದರ

Check today’s Arecanut & Copra Tender Market Prices in Karnataka. ಇಂದಿನ ಟಿಪಟೂರು ಕೊಬ್ಬರಿ ಟೆಂಡರ್ ಹಾಗೂ ಶಿವಮೊಗ್ಗ, ದಾವಣಗೆರೆ ಅಡಿಕೆ ಮಾರುಕಟ್ಟೆ ಬೆಲೆಗಳ ಅಪ್‌ಡೇಟ್ ಇಲ್ಲಿ ನೋಡಿ.


ಇಂದಿನ ಅಡಿಕೆ ಮತ್ತು ಕೊಬ್ಬರಿ ಬೆಲೆ – 6 October 2025

Karnatakaದಲ್ಲಿ Arecanut ಮತ್ತು Copra markets agribusinessಗೆ ಬಹಳ ಮುಖ್ಯ. Farmers, traders ಮತ್ತು investorsಗೆ daily market updates ತಿಳಿದಿರೋದು ಅಗತ್ಯ. ಇಂದು Monday, Tiptur Copra Tender ಕೂಡಾ ನಡೆಯುತ್ತಿದೆ. ಜೊತೆಗೆ Shivamogga, Channagiri, Davanagere ಮೊದಲಾದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳೂ fresh ಆಗಿ update ಆಗಿವೆ.

ಚನ್ನಗಿರಿ Tumcos ಅಡಿಕೆ ಮಾರುಕಟ್ಟೆ ದರ | Channagiri Tumcos Adike Market Rate (06/10/2025)

ತಳಿಗರಿಷ್ಠ ಬೆಲೆಮಾದರಿ ಬೆಲೆ
ಅಡಿಕೆ₹65,009₹63,653

Today’s Highlight Channagiri Tumcos market recorded a maximum price of ₹65,009 per 100 Kg.


ಶಿವಮೊಗ್ಗ ಅಡಿಕೆ ಮಾರುಕಟ್ಟೆ ದರ | Shimoga Arecanut Market Rate (06/10/2025)

Variety (ತಳಿ)Maximum Price (ಗರಿಷ್ಠ ಬೆಲೆ)Modal Price (ಮಾದರಿ ಬೆಲೆ)
ಬೆಟ್ಟೆ (Bette)₹68,799₹68,699
ಗೋರಬಲು (Gorabalu)₹43,666₹39,999
ಹೊಸ ತಳಿ (New Variety)₹63,501₹62,099
ರಾಶಿ (Rashi)₹64,599₹64,299
ಸರಕು (Saraku)₹83,159₹67,929

📌 Today’s Highlight: Shimoga market shows Saraku (ಸರಕು) variety with highest price ₹83,159 per 100 Kg.


ತಿಪಟೂರು ಕೊಬ್ಬರಿ ಮಾರುಕಟ್ಟೆ ದರ | Tiptur Copra (Kobbari) Market Rate (06/10/2025)

Variety (ತಳಿ)Maximum Price (ಗರಿಷ್ಠ ಬೆಲೆ)Modal Price (ಮಾದರಿ ಬೆಲೆ)
ಕೊಬ್ಬರಿ (Copra/Kobbari)₹27,000₹26,596

📌 Today’s Highlight: Tiptur Kobbari market recorded a maximum price of ₹27,000 per 100 Kg.


📢 Daily Market WhatsApp Alerts

Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only

  • ✔ Reliable & Accurate Daily Market Rates
  • ✔ Direct WhatsApp Alerts – No Internet Delay
  • ✔ Covers Arecanut & Copra Markets
  • ✔ Never Miss an Important Market Trend

📲 Subscribe Now


🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ

ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ

📲 ಈಗಲೇ ಚಂದಾದಾರರಾಗಿ

ಇಂದಿನ ಇತರೆ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ

Market (ಮಾರುಕಟ್ಟೆ)Variety (ವೈವಿಧ್ಯ)Max Price (ಗರಿಷ್ಠ ಬೆಲೆ)Modal Price (ಮಾದರಿ ಬೆಲೆ)
BELTHANGADI (ಬೆಳ್ತಂಗಡಿ)Coca (ಕೊಕ)₹27,000₹16,000
BHADRAVATHI (ಭದ್ರಾವತಿ)Rashi (ರಾಶಿ)₹63,199₹60,592
BYADGI (ಬ್ಯಾಡಗಿ)Bette (ಬೆಟ್ಟೆ)₹29,000₹27,000
C.R.NAGAR (ಸಿ. ಆರ್.ನಗರ)Other (ಇತರ)₹13,000₹13,000
CHANNAGIRI (ಚನ್ನಗಿರಿ)Rashi (ರಾಶಿ)₹65,069₹63,511
CHIKKAMAGALURU (ಚಿಕ್ಕಮಗಳೂರು)Sippegotu (ಸಿಪ್ಪೆಗೋಟು)₹13,000₹10,975
CHITRADURGA (ಚಿತ್ರದುರ್ಗ)Api (ಆಪಿ)₹61,509₹61,300
CHITRADURGA (ಚಿತ್ರದುರ್ಗ)Bette (ಬೆಟ್ಟೆ)₹38,200₹38,000
CHITRADURGA (ಚಿತ್ರದುರ್ಗ)Kempugotu (ಕೆಂಪುಗೋಟು)₹34,000₹33,800
CHITRADURGA (ಚಿತ್ರದುರ್ಗ)Rashi (ರಾಶಿ)₹61,000₹60,800
HOLALKERE (ಹೊಳಲ್ಕೆರೆ)Rashi (ರಾಶಿ)
HONNALI (ಹೊನ್ನಾಳಿ)Sippegotu (ಸಿಪ್ಪೆಗೋಟು)₹10,800₹10,800
K.R.NAGAR (ಕೆ. ಆರ್.ನಗರ)Sippegotu (ಸಿಪ್ಪೆಗೋಟು)₹9,000₹8,488
KOPPA (ಕೊಪ್ಪ)Gorabalu (ಗೊರಬಾಳು)₹28,000₹26,000
KUMTA (ಕುಂತ)Chali (ಚಳಿ)₹46,289₹44,689
PUTTUR (ಪುಟ್ಟುರು)Coca (ಕೊಕ)₹28,500₹27,500
PUTTUR (ಪುಟ್ಟುರು)New Variety (ಹೊಸ ತರ)₹35,000₹30,000
PUTTUR (ಪುಟ್ಟುರು)Old Variety (ಹಳೆಯ ತರ)₹52,500₹47,700
SAGAR (ಸಾಗರ್)Bilegotu (ಬಿಳೆಗೋಟು)₹31,299₹28,699
SAGAR (ಸಾಗರ್)Chali (ಚಳಿ)₹41,199₹40,599
SAGAR (ಸಾಗರ್)Coca (ಕೊಕ)₹32,109₹29,699
SAGAR (ಸಾಗರ್)Kempugotu (ಕೆಂಪುಗೋಟು)₹38,009₹36,909
SAGAR (ಸಾಗರ್)Rashi (ರಾಶಿ)₹65,670₹62,569
SAGAR (ಸಾಗರ್)Sippegotu (ಸಿಪ್ಪೆಗೋಟು)₹22,625₹20,389
SIDDAPURA (ಸಿದ್ದಾಪುರ)Bilegotu (ಬಿಳೆಗೋಟು)₹33,870₹31,500
SIDDAPURA (ಸಿದ್ದಾಪುರ)Chali (ಚಳಿ)₹43,899₹42,699
SIDDAPURA (ಸಿದ್ದಾಪುರ)Coca (ಕೊಕ)₹30,700₹27,919
SIDDAPURA (ಸಿದ್ದಾಪುರ)Kempugotu (ಕೆಂಪುಗೋಟು)₹31,000₹30,000
SIDDAPURA (ಸಿದ್ದಾಪುರ)Rashi (ರಾಶಿ)₹56,300₹54,509
SIDDAPURA (ಸಿದ್ದಾಪುರ)Tattibettee (ತಟ್ಟಿಬೆಟ್ಟೆ)₹48,099₹36,000
SIRSI (ಸಿರ್ಸಿ)Bette (ಬೆಟ್ಟೆ)₹49,861₹40,012
SIRSI (ಸಿರ್ಸಿ)Bilegotu (ಬಿಳೆಗೋಟು)₹38,678₹33,854
SIRSI (ಸಿರ್ಸಿ)Chali (ಚಳಿ)₹45,699₹42,850
SIRSI (ಸಿರ್ಸಿ)Kempugotu (ಕೆಂಪುಗೋಟು)₹33,123₹30,274
SIRSI (ಸಿರ್ಸಿ)Rashi (ರಾಶಿ)₹55,399₹52,783
SULYA (ಸುಳ್ಯ)Coca (ಕೊಕ)₹30,000₹28,000
SULYA (ಸುಳ್ಯ)Old Variety (ಹಳೆಯ ತರ)₹52,000₹49,000
PUTTUR (ಪುಟ್ಟೂರು)New Variety (ಹೊಸ ತರ)₹35,000₹30,000
TIRTHAHALLI (ತಿರ್ತಹಳ್ಳಿ)Sippegotu (ಸಿಪ್ಪೆಗೋಟು)₹12,000₹12,000
TIRTHAHALLI (ತಿರ್ತಹಳ್ಳಿ)Bette (ಬೆಟ್ಟೆ)₹69,002₹65,599
TIRTHAHALLI (ತಿರ್ತಹಳ್ಳಿ)EDI (ಇಡಿ)₹65,079₹61,099
TIRTHAHALLI (ತಿರ್ತಹಳ್ಳಿ)Gorabalu (ಗೊರಬಾಳು)₹41,525₹38,499
TIRTHAHALLI (ತಿರ್ತಹಳ್ಳಿ)Other (ಇತರ)₹60,180₹60,180
TIRTHAHALLI (ತಿರ್ತಹಳ್ಳಿ)Rashi (ರಾಶಿ)₹65,089₹62,099
TIRTHAHALLI (ತಿರ್ತಹಳ್ಳಿ)Saraku (ಸರಕು)₹96,200₹81,259
TUMAKURU (ತುಮಕೂರು)Rashi (ರಾಶಿ)₹59,100₹56,500
YELLAPURA (ಯಲ್ಲಾಪುರ)Bilegotu (ಬಿಳೆಗೋಟು)₹36,869₹34,000
YELLAPURA (ಯಲ್ಲಾಪುರ)Chali (ಚಳಿ)₹45,830₹44,189
YELLAPURA (ಯಲ್ಲಾಪುರ)Coca (ಕೊಕ)₹27,699₹24,510
YELLAPURA (ಯಲ್ಲಾಪುರ)Kempugotu (ಕೆಂಪುಗೋಟು)₹32,106₹31,399
YELLAPURA (ಯಲ್ಲಾಪುರ)Rashi (ರಾಶಿ)₹60,009₹54,000
YELLAPURA (ಯಲ್ಲಾಪುರ)Tattibettee (ತಟ್ಟಿಬೆಟ್ಟೆ)₹45,169₹43,669

Market Analysis Today

👉 ಇಂದಿನ ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆ ಬೆಲೆಗಳಲ್ಲಿ stability ಕಾಣುತ್ತಿದೆ.
👉 Tiptur Copra Tender ದರ steady ಆಗಿದ್ದು, farmersಗೆ ಉತ್ತಮ signal ನೀಡುತ್ತಿದೆ.
👉 Shivamogga New Rashi ಬೆಲೆಗಳು ಹಿಂದಿನ ವಾರದಿಗಿಂತ ಸ್ವಲ್ಪ ಹೆಚ್ಚಾಗಿವೆ.

Scroll to Top
Iconic Natural Wonders of Karnataka Karnataka’s Cultural Treasures Investors Flock to Defense Stocks: Is It the Right Move? Rupee Hits Record Low: What Does It Mean for You? Market Bloodbath: Sensex Plummets Over 800 Points