Arecanut Price Today 4 October 2025 – ಇಂದಿನ ತೀರ್ಥಹಳ್ಳಿ, ಕೊಪ್ಪ, ಸೋರಭ, ಶೃಂಗೇರಿ ಹಾಗೂ ಹೊಸನಗರ ಮಾರುಕಟ್ಟೆಗಳಲ್ಲಿ ಅಡಿಕೆ (Supari) ದರ. FayazArecanut.com ನಲ್ಲಿ ಪ್ರತಿದಿನ ನಿಖರ Arecanut market update.
Karnataka Arecanut Market Update – 04/10/2025
ಇಂದು Saturday, 4 October 2025, Karnataka Saturday markets ಗಳಾದ Thirthahalli, Koppa, Soraba, Sringeri, Hosanagara ಗಳಲ್ಲಿ Arecanut (ಅಡಿಕೆ) ದರ ಪ್ರಕಟವಾಗಿದೆ.
- Thirthahalli (ತೀರ್ಥಹಳ್ಳಿ) → Farmers benefited with strong price for Rashi variety.
- Koppa (ಕೊಪ್ಪ) → Prices stable, traders actively buying.
- Soraba (ಸೋರಭ) → Slight increase in modal price compared to last week.
- Sringeri (ಶೃಂಗೇರಿ) → Consistent demand for New Rashi and Bette.
- Hosanagara (ಹೊಸನಗರ) → Market witnessed moderate arrivals with steady rates.
ಕೋಪ್ಪ MAMCOS ಅಡಿಕೆ Market Rate | Koppa MAMCOS Adike Market Rate (04/10/2025)
ತಳಿ (Variety) | ಮಾದರಿ ಬೆಲೆ (Modal Price) | ಗರಿಷ್ಠ ಬೆಲೆ (Maximum Price) |
---|---|---|
ಹಸ (Hasa) | ₹75,159 | ₹83,199 |
ಬೆಟ್ಟೆ (Bette) | ₹61,899 | ₹66,250 |
ರಾಶಿ (Rashi) | ₹60,169 | ₹62,500 |
ಗೊರಬಲು (GBL) | ₹38,899 | ₹39,909 |
ಸೋರಭ MAMCOS ಅಡಿಕೆ Market Rate | Sorabh MAMCOS Adike Market Rate (04/10/2025)
ತಳಿ (Variety) | ಮಾದರಿ ಬೆಲೆ (Modal Price) | ಗರಿಷ್ಠ ಬೆಲೆ (Maximum Price) |
---|---|---|
ರಾಶಿ ಎಡಿ (Rashi Edi) | ₹61,759 | ₹61,799 |
ಹಾಂಡಎಡಿ (Handaedi) | ₹30,009 | ₹30,009 |
ಶ್ರೀಂಗೇರಿ MAMCOS ಅಡಿಕೆ Market Rate (04/10/2025) | Sringeri MAMCOS Adike Market Rate (04/10/2025)
ತಳಿ (Variety) | ಮಾದರಿ ಬೆಲೆ (Modal Price) | ಗರಿಷ್ಠ ಬೆಲೆ (Maximum Price) |
---|---|---|
ಹಸ (Hasa) | ₹76,036 | ₹82,699 |
ಬೆಟ್ಟೆ (Bette) | ₹61,446 | ₹66,899 |
ರಾಶಿ (Rashi) | ₹56,605 | ₹62,499 |
ಗೊರಬಲು (GBL) | ₹37,817 | ₹38,899 |
ತೀರ್ಥಹಳ್ಳಿ MAMCOS ಅಡಿಕೆ ಮಾರುಕಟ್ಟೆ ಬೆಲೆ | Thirthahalli MAMCOS Adike Market Rate (04/10/2025)
ತಳಿ (Variety) | ಮಾದರಿ ಬೆಲೆ (Modal Price) | ಗರಿಷ್ಠ ಬೆಲೆ (Maximum Price) |
---|---|---|
ಹಸ (Hasa) | ₹78,899 | ₹96,200 |
ಬೆಟ್ಟೆ (Bette) | ₹64,099 | ₹69,002 |
ರಾಶಿ (Rashi) | ₹60,099 | ₹65,089 |
ಗೊರಬಲು (GBL) | ₹38,899 | ₹41,525 |
📢 Daily Market WhatsApp Alerts
Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only
- ✔ Reliable & Accurate Daily Market Rates
- ✔ Direct WhatsApp Alerts – No Internet Delay
- ✔ Covers Arecanut & Copra Markets
- ✔ Never Miss an Important Market Trend
🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ
ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ
ಇಂದಿನ ಇತರೆ ಎಲ್ಲಾ ಜಿಲ್ಲೆಯ ಅಡಿಕೆ ಮಾರುಕಟ್ಟೆ ಬೆಲೆ
Saturday ರಂದು ಬೇರೆಯ ಎಲ್ಲಾ ಜಿಲ್ಲೆಗಳ ಮಾರುಕಟ್ಟೆಗಳು ಬಂದಿಲ್ಲ. Shimoga, Channagiri, Davangere, Tiptur Copra ಹರಾಜು Saturday ರಂದು ನಡೆಯುವುದಿಲ್ಲ.
Market (ಮಾರುಕಟ್ಟೆ) | Variety (ವೈವಿಧ್ಯ) | Max Price (ಗರಿಷ್ಠ ಬೆಲೆ) | Modal Price (ಮಾದರಿ ಬೆಲೆ) |
---|---|---|---|
BYADGI (ಬ್ಯಾಡಗಿ) | Bette (ಬೆಟ್ಟೆ) | ₹29,000 | ₹27,000 |
CHANNAGIRI (ಚನ್ನಗಿರಿ) | Rashi (ರಾಶಿ) | ₹65,069 | ₹63,511 |
CHITRADURGA (ಚಿತ್ರದುರ್ಗ) | Api (ಆಪಿ) | ₹61,509 | ₹61,300 |
CHITRADURGA (ಚಿತ್ರದುರ್ಗ) | Bette (ಬೆಟ್ಟೆ) | ₹38,200 | ₹38,000 |
CHITRADURGA (ಚಿತ್ರದುರ್ಗ) | Kempugotu (ಕೆಂಪುಗೋಟು) | ₹34,000 | ₹33,800 |
CHITRADURGA (ಚಿತ್ರದುರ್ಗ) | Rashi (ರಾಶಿ) | ₹61,000 | ₹60,800 |
MANGALURU (ಮಂಗಳೂರು) | Old Variety (ಹಳೆಯ ತರ) | ₹53,000 | ₹44,500 |
PUTTUR (ಪುಟ್ಟುರು) | Old Variety (ಹಳೆಯ ತರ) | ₹52,500 | ₹47,500 |
PUTTUR (ಪುಟ್ಟುರು) | Coca (ಕೊಕ) | ₹30,000 | ₹28,000 |
SIDDAPURA (ಸಿದ್ದಾಪುರ) | Bilegotu (ಬಿಳೆಗೋಟು) | ₹33,509 | ₹30,500 |
SIDDAPURA (ಸಿದ್ದಾಪುರ) | Chali (ಚಳಿ) | ₹44,809 | ₹42,899 |
SIDDAPURA (ಸಿದ್ದಾಪುರ) | Coca (ಕೊಕ) | ₹24,689 | ₹23,219 |
SIDDAPURA (ಸಿದ್ದಾಪುರ) | Kempugotu (ಕೆಂಪುಗೋಟು) | ₹27,690 | ₹27,690 |
SIDDAPURA (ಸಿದ್ದಾಪುರ) | Rashi (ರಾಶಿ) | ₹54,099 | ₹53,799 |
TIRTHAHALLI (ತೀರ್ಥಹಳ್ಳಿ) | Sippegotu (ಸಿಪ್ಪೆಗೋಟು) | ₹12,000 | ₹12,000 |
👉 Arecanut Price Today 4 October 2025 Karnataka Saturday markets ನಲ್ಲಿ ಸ್ಥಿರ ಹಾಗೂ ಉತ್ತಮ ದರ ದಾಖಲಿಸಲಾಗಿದೆ.
👉 Thirthahalli ಮತ್ತು Soraba ನಲ್ಲಿ ರೈತರಿಗೆ ಲಾಭದಾಯಕ ದರ ಸಿಕ್ಕಿದೆ.
👉 FayazArecanut.com ನಲ್ಲಿ ಪ್ರತಿದಿನ ನಿಖರ ಹಾಗೂ ವಿಶ್ವಾಸಾರ್ಹ Arecanut Market Price update ಲಭ್ಯ.