ಇಂದಿನ ಅಡಿಕೆ ಮಾರುಕಟ್ಟೆ ದರಗಳು (27 ಸೆಪ್ಟೆಂಬರ್ 2025) ಶಿಕಾರಿಪುರ ಮತ್ತು ಸೋರಭ ಮಾರುಕಟ್ಟೆಯಿಂದ ಅಪ್ಡೇಟ್ ಮಾಡಲಾಗಿದೆ. Arecanut (Adike) ಬೆಲೆ ಹಾಗೂ ಇತ್ತೀಚಿನ ಮಾರ್ಕೆಟ್ ದರಗಳನ್ನು ಇಲ್ಲಿ ನೋಡಿ. Stay tuned for daily Adike & Copra market updates in Karnataka.
ಶಿಕಾರಿಪುರ ಮಾರುಕಟ್ಟೆ – SHIKARIPURA Market
Market Date : 27/09/2025 | 100 Kg Price
Variety (ತಳಿ) | Maximum Price (₹) | Modal Price (₹) |
---|---|---|
ರಾಶಿ – Rashi | ₹62,001 | ₹60,005 |
ಹೊಸ ರಾಶಿ – New Rashi | ₹60,005 | ₹59,005 |
ಹಂದೇಡಿ – Handaedi | ₹35,509 | ₹32,646 |
ಸೋರಭ MAMCOS ಮಾರುಕಟ್ಟೆ – SORABHA MAMCOS Market
Market Date : 27/09/2025 | 100 Kg Price
Variety (ತಳಿ) | Maximum Price (₹) | Modal Price (₹) |
---|---|---|
ರಾಶಿ – Rashi | ₹60,009 | ₹55,146 |
ಹಂದೇಡಿ – Handaedi | ₹37,009 | ₹36,609 |
ಸಿಪ್ಪೆಗೋಟು – Sippegotu | ₹21,313 | ₹17,372 |
📢 Daily Market WhatsApp Alerts
Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only
- ✔ Reliable & Accurate Daily Market Rates
- ✔ Direct WhatsApp Alerts – No Internet Delay
- ✔ Covers Arecanut & Copra Markets
- ✔ Never Miss an Important Market Trend
🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ
ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ
ಇಂದು ಶನಿವಾರ (27-09-2025) ಅಡಿಕೆ ಮಾರುಕಟ್ಟೆ ದರಗಳಲ್ಲಿ ಶಿಕಾರಿಪುರ ಮತ್ತು ಸೋರಭ ಮಾರುಕಟ್ಟೆಯ ವಿವರ ಮಾತ್ರ ಲಭ್ಯವಾಗಿದೆ.
ತೀರ್ಥಹಳ್ಳಿ ಮತ್ತು ಕೊಪ್ಪ ಮಾರುಕಟ್ಟೆ ದರಗಳು ಪ್ರತಿ ಶನಿವಾರ ಬಾರದ ಕಾರಣ ಇಂದು ಪ್ರಕಟವಾಗಿಲ್ಲ.
ಹೀಗಾಗಿ, ಈ ವಾರದ ಕೊನೆಯ ಶನಿವಾರದಲ್ಲಿ ಮುಖ್ಯವಾಗಿ ಶಿಕಾರಿಪುರ ಮತ್ತು ಸೋರಭ ದರಗಳ ಮೇಲೆ ಗಮನ ಹರಿಸಬೇಕು.
Daily Arecanut (Adike) updates available here will help farmers, traders, and investors to track the latest Rashi, New Rashi, Handaedi, and Sippe Gotu prices across Karnataka markets.