Arecanut Price Today 26 September 2025 | Copra & Davangere Hasi Adike Market Update

ಇಂದಿನ 26 ಸೆಪ್ಟೆಂಬರ್ 2025 – Shivamogga, Channagiri, Davangere Hasi Adike ಮತ್ತು Arsikere Copra Market ದರಗಳ ನಿಖರ ಅಪ್ಡೇಟ್. Fayaz Arecanut ನಲ್ಲಿ ಪ್ರತಿದಿನ ನಿಖರ ಹಾಗೂ ವಿಶ್ವಾಸಾರ್ಹ ಮಾರುಕಟ್ಟೆ ದರಗಳ ಮಾಹಿತಿ.

Channagiri Market (ಚನ್ನಗಿರಿ ಮಾರುಕಟ್ಟೆ)

ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದು Rashi ಮತ್ತು 2nd Bette ಹೆಚ್ಚು ವ್ಯಾಪಾರವಾಗಿದೆ. ರೈತರು ಉತ್ತಮ ದರದಲ್ಲಿ ಮಾರಾಟ ಮಾಡುವ ಅವಕಾಶ ಪಡೆದಿದ್ದಾರೆ.

Market Date : 26/09/2025 | 100 Kg Price

Variety (ತಳಿ)Maximum Price (₹)Modal / Average Price (₹)
ರಾಶಿ – Rashi₹60,521₹59,244

Shimoga Market (ಶಿವಮೊಗ್ಗ ಮಾರುಕಟ್ಟೆ)

ಇಂದು Shivamogga Market ನಲ್ಲಿ New Rashi ದರ ಸ್ಥಿರವಾಗಿದೆ, ಆದರೆ Old Rashi ಸ್ವಲ್ಪ ಏರಿಕೆಯಾಗಿದೆ. Saraku, Gorabalu ಮತ್ತು Bette ಗಳಿಗೂ ಉತ್ತಮ ಬೇಡಿಕೆ ಇದೆ.

ಶಿವಮೊಗ್ಗ ಮಾರುಕಟ್ಟೆ – SHIVAMOGGA Market

Market Date : 26/09/2025 | 100 Kg Price

Variety (ತಳಿ)Maximum Price (₹)Modal Price (₹)
ಬೆಟ್ಟೆ – Bette₹68,699₹66,809
ಗೊರಬಲು – Gorabalu₹39,869₹37,999
ಹೊಸ ರಾಶಿ – New Rashi₹62,869₹61,899
ರಾಶಿ – Rashi₹63,869₹63,099
ಸರಕು – Saraku₹93,800₹75,589

Davangere Hasi Adike Market (ದಾವಣಗೆರೆ ಹಸಿ ಅಡಿಕೆ)

ಇಂದು Friday, ಹೀಗಾಗಿ Davangere Hasi Adike Market ನಡೆಯುತ್ತಿದೆ. ಹಸಿ ಅಡಿಕೆ ಗಾಗಿ ವ್ಯಾಪಾರ ಚುರುಕಾಗಿದೆ.

Arsikere Copra Tender (ಅರ್ಸಿಕೆರೆ ಕೊಬ್ಬರಿ ಟೆಂಡರ್)

ಅರ್ಸಿಕೆರೆ Copra Tender ಇಂದು ಶುಕ್ರವಾರ ನಡೆಯುತ್ತಿದೆ. ರೈತರು ಉತ್ತಮ ಬೆಲೆ ಪಡೆಯುತ್ತಿದ್ದಾರೆ.

Market Date : 26/09/2026 | 100 Kg Price

Variety (ತಳಿ)Maximum Price (₹)Modal Price (₹)
ಕೊಬ್ಬರಿ – Copra₹27,225₹26,615

📢 Daily Market WhatsApp Alerts

Stay updated daily with:
Shivamogga (Channagiri) Arecanut Tender – 3:15 PM
Tiptur (ತಿಪಟೂರು) & Arsikere (ಅರಸೀಕೆರೆ) Copra Tender
Davangere Fresh Arecanut Price
🔒 Access available through paid subscription only

  • ✔ Reliable & Accurate Daily Market Rates
  • ✔ Direct WhatsApp Alerts – No Internet Delay
  • ✔ Covers Arecanut & Copra Markets
  • ✔ Never Miss an Important Market Trend

📲 Subscribe Now


🌾 ಪ್ರತಿದಿನದ ಮಾರುಕಟ್ಟೆ ವಾಟ್ಸಪ್ ಸೇವೆ

ಪ್ರತಿದಿನ:
ಶಿವಮೊಗ್ಗ (ಚನ್ನಗಿರಿ) ಅಡಿಕೆ ಟೆಂಡರ್ – ಮಧ್ಯಾಹ್ನ 3:15ಕ್ಕೆ
ತಿಪಟೂರು (Tiptur) & ಅರಸೀಕೆರೆ (Arsikere) ಕೊಬ್ಬರಿ ಟೆಂಡರ್
ದಾವಣಗೆರೆ ತಾಜಾ ಅಡಿಕೆ ದರ
🔒 ಈ ಸೇವೆ ಪಡೆಯಲು ವಾರ್ಷಿಕ ಶುಲ್ಕ ಅನ್ವಯ

📲 ಈಗಲೇ ಚಂದಾದಾರರಾಗಿ

ಇಂದಿನ ಇತರೆ ಎಲ್ಲಾ ಜಿಲ್ಲೆಗಳ ಅಡಿಕೆ ಮಾರುಕಟ್ಟೆ ಬೆಲೆಗಳು

ಸಾಗರ, ಭದ್ರಾವತಿ, ಸಿರ್ಸಿ, ಹೋಸನಗರ, ಯಲ್ಲಾಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸ್ಥಿರತೆ ಹಾಗೂ ಸ್ವಲ್ಪ ಏರಿಕೆ ಕಂಡುಬಂದಿದೆ.

Market / ಮಾರುಕಟ್ಟೆDate / ದಿನಾಂಕVariety / ತಳಿMaximum Price / ಗರಿಷ್ಠ ಬೆಲೆModal Price / ಮಾದರಿ ಬೆಲೆ
BELTHANGADI / ಬೆಲ್ತಂಗಡಿ26/09/2025Coca / ಕೋಕಾ2700018000
BELTHANGADI / ಬೆಲ್ತಂಗಡಿ26/09/2025New Variety / ಹೊಸ ತಳಿ4900030000
BELTHANGADI / ಬೆಲ್ತಂಗಡಿ26/09/2025Other / ಇತರೆ3700027000
BELTHANGADI / ಬೆಲ್ತಂಗಡಿ25/09/2025Old Variety / ಹಳೆಯ ತಳಿ5300049500
BHADRAVATHI / ಭದ್ರಾವತಿ26/09/2025Churu / ಚೂರು50004950
BHADRAVATHI / ಭದ್ರಾವತಿ26/09/2025Sippegotu / ಸಿಪ್ಪೆಗೋಟು1000010000
C.R.NAGAR / ಸಿ.ಆರ್.ನಗರ25/09/2025Other / ಇತರೆ1300013000
CHITRADURGA / ಚಿತ್ರದುರ್ಗ25/09/2025Api / ಆಪಿ5742957249
CHITRADURGA / ಚಿತ್ರದುರ್ಗ25/09/2025Bette / ಬೆಟ್ಟೆ3526935079
CHITRADURGA / ಚಿತ್ರದುರ್ಗ25/09/2025Kempugotu / ಕೆಂಪುಗೋಟು2521025000
CHITRADURGA / ಚಿತ್ರದುರ್ಗ25/09/2025Rashi / ರಾಶಿ5699956789
HONNALI / ಹೊನ್ನಾಳಿ25/09/2025Sippegotu / ಸಿಪ್ಪೆಗೋಟು1000010000
HONNAVAR / ಹೊನ್ನಾವರ25/09/2025Hale Chali / ಹಳೆ ಚಳಿ3800037000
HONNAVAR / ಹೊನ್ನಾವರ25/09/2025Hosa Chali / ಹೊಸ ಚಳಿ3500034000
HOSANAGAR / ಹೊಸನಗರ26/09/2025Chali / ಚಳಿ3739937399
HOSANAGAR / ಹೊಸನಗರ26/09/2025Kempugotu / ಕೆಂಪುಗೋಟು3839936199
HOSANAGAR / ಹೊಸನಗರ26/09/2025Rashi / ರಾಶಿ6419962399
KARKALA / ಕಾರ್ಕಳ26/09/2025New Variety / ಹೊಸ ತಳಿ4900035000
KARKALA / ಕಾರ್ಕಳ25/09/2025Old Variety / ಹಳೆಯ ತಳಿ5300035000
KOPPA / ಕೊಪ್ಪ25/09/2025Sippegotu / ಸಿಪ್ಪೆಗೋಟು1200012000
KOPPA / ಕೊಪ್ಪ25/09/2025Gorabalu / ಗೊರಬಲು3500035000
KUMTA / ಕುಮಟ26/09/2025Chali / ಚಳಿ4489942799
KUMTA / ಕುಮಟ26/09/2025Chippu / ಚಿಪ್ಪು3399931659
KUMTA / ಕುಮಟ26/09/2025Coca / ಕೋಕಾ2809926749
KUMTA / ಕುಮಟ26/09/2025Factory / ಫ್ಯಾಕ್ಟರಿ2739025369
KUMTA / ಕುಮಟ26/09/2025Hale Chali / ಹಳೆ ಚಳಿ4450041899
KUNDAPUR / ಕುಂದಾಪುರ25/09/2025Hosa Chali / ಹೊಸ ಚಳಿ4850044000
MANGALURU / ಮಂಗಳೂರ26/09/2025New Variety / ಹೊಸ ತಳಿ4900042500
MANGALURU / ಮಂಗಳೂರ25/09/2025Coca / ಕೋಕಾ2800026500
PUTTUR / ಪುಟ್ಟುರ್26/09/2025Coca / ಕೋಕಾ2800027400
PUTTUR / ಪುಟ್ಟುರ್25/09/2025New Variety / ಹೊಸ ತಳಿ4900030000
SAGAR / ಸಾಗರ25/09/2025Bilegotu / ಬಿಳೆಗೋಟು3169930699
SAGAR / ಸಾಗರ25/09/2025Chali / ಚಳಿ4178940506
SAGAR / ಸಾಗರ25/09/2025Coca / ಕೋಕಾ2849927899
SAGAR / ಸಾಗರ25/09/2025Kempugotu / ಕೆಂಪುಗೋಟು3749936399
SAGAR / ಸಾಗರ25/09/2025Rashi / ರಾಶಿ6258961829
SAGAR / ಸಾಗರ25/09/2025Sippegotu / ಸಿಪ್ಪೆಗೋಟು2259921399
SHIKARIPUR / ಶಿಕಾರಿಪುರ25/09/2025Rashi / ರಾಶಿ5682556825
SIDDAPURA / ಸಿದ್ದಾಪುರ26/09/2025Bilegotu / ಬಿಳೆಗೋಟು3361932699
SIDDAPURA / ಸಿದ್ದಾಪುರ26/09/2025Chali / ಚಳಿ4456943399
SIDDAPURA / ಸಿದ್ದಾಪುರ26/09/2025Coca / ಕೋಕಾ2939924399
SIDDAPURA / ಸಿದ್ದಾಪುರ26/09/2025Kempugotu / ಕೆಂಪುಗೋಟು3160027419
SIDDAPURA / ಸಿದ್ದಾಪುರ26/09/2025Rashi / ರಾಶಿ5399952899
SIDDAPURA / ಸಿದ್ದಾಪುರ26/09/2025Tattibettee / ತಟ್ಟಿಬೆಟ್ಟೀ4049940000
SIRSI / ಸಿರ್ಸಿ25/09/2025Bette / ಬೆಟ್ಟೆ4539941279
SIRSI / ಸಿರ್ಸಿ25/09/2025Bilegotu / ಬಿಳೆಗೋಟು3629933203
SIRSI / ಸಿರ್ಸಿ25/09/2025Chali / ಚಳಿ4462042780
SIRSI / ಸಿರ್ಸಿ25/09/2025Kempugotu / ಕೆಂಪುಗೋಟು3129929023
SIRSI / ಸಿರ್ಸಿ25/09/2025Rashi / ರಾಶಿ5185950607
SULYA / ಸುಳ್ಯ26/09/2025Coca / ಕೋಕಾ3700033000
TIRTHAHALLI / ತೀರ್ಥಹಳ್ಳಿ26/09/2025Sippegotu / ಸಿಪ್ಪೆಗೋಟು1200011000
YELLAPURA / ಎಲ್ಲಾಪುರ26/09/2025Bilegotu / ಬಿಳೆಗೋಟು3481032069
YELLAPURA / ಎಲ್ಲಾಪುರ26/09/2025Chali / ಚಳಿ4506944369
YELLAPURA / ಎಲ್ಲಾಪುರ26/09/2025Coca / ಕೋಕಾ2189919100
YELLAPURA / ಎಲ್ಲಾಪುರ26/09/2025Kempugotu / ಕೆಂಪುಗೋಟು3079928899
YELLAPURA / ಎಲ್ಲಾಪುರ26/09/2025Rashi / ರಾಶಿ5739951769
YELLAPURA / ಎಲ್ಲಾಪುರ26/09/2025Tattibettee / ತಟ್ಟಿಬೆಟ್ಟೀ4300041519
YELLAPURA / ಎಲ್ಲಾಪುರ25/09/2025Api / ಆಪಿ6130961309

ಇಂದಿನ Arecanut & Copra Price 26 September 2025 FayazArecanut.com ನಲ್ಲಿ ಲಭ್ಯ.
ರೈತರು ಮತ್ತು ವ್ಯಾಪಾರಿಗಳಿಗೆ ನಿಖರ ಮತ್ತು ನವೀಕರಿಸಿದ Karnataka Arecanut Market Rates ನೀಡುವುದು ನಮ್ಮ ಮುಖ್ಯ ಉದ್ದೇಶ.

Scroll to Top
Iconic Natural Wonders of Karnataka Karnataka’s Cultural Treasures Investors Flock to Defense Stocks: Is It the Right Move? Rupee Hits Record Low: What Does It Mean for You? Market Bloodbath: Sensex Plummets Over 800 Points