Shivamogga Arecanut Price Today 30 October 2026 | ಶಿವಮೊಗ್ಗ ದಾವಣಗೆರೆ ಮತ್ತು ಅರಸಿಕೆರೆ
ದಿನಾಂಕ: 30 ಅಕ್ಟೋಬರ್ 2026, ಶುಕ್ರವಾರ ಅಡಿಕೆ ಮಾರಾಟ ಮಾಡಲು ಕಾಯುತ್ತಿರುವ ರೈತರಿಗೆ ಇಂದಿನ ಮಾರುಕಟ್ಟೆ ಧಾರಣೆ ತಿಳಿದುಕೊಳ್ಳುವುದು ಮುಖ್ಯ. ವಿಶೇಷವಾಗಿ ಶಿವಮೊಗ್ಗ ಮತ್ತು ಚನ್ನಗಿರಿ ಭಾಗದ ಅಡಿಕೆ ಬೆಳೆಗಾರರು ರಾಶಿ, ಹೊಸ ರಾಶಿ, ಬೆಟ್ಟೆ ಹಾಗೂ ಸರಕು ಅಡಿಕೆಗೆ ಯಾವ ದರ ಸಿಗುತ್ತಿದೆ ಎಂಬುದನ್ನು ಗಮನಿಸುತ್ತಾರೆ. ಇಂದು ಶುಕ್ರವಾರದ ಮಾರುಕಟ್ಟೆ ವರದಿಯಲ್ಲಿ ಶಿವಮೊಗ್ಗ, ಚನ್ನಗಿರಿ TUMCOS ಮತ್ತು MAMCOS ಮಾರುಕಟ್ಟೆಗಳ ಅಡಿಕೆ ಧಾರಣೆಯ ಜೊತೆಗೆ ದಾವಣಗೆರೆ ಹಸಿ ಅಡಿಕೆ ಹಾಗೂ ಅರಸೀಕೆರೆ ಕೊಬ್ಬರಿ ಬೆಲೆಯ ಮಾಹಿತಿಯನ್ನೂ
Shivamogga Arecanut Price Today 30 October 2026 | ಶಿವಮೊಗ್ಗ ದಾವಣಗೆರೆ ಮತ್ತು ಅರಸಿಕೆರೆ Read More »









