Stay updated with today’s arecanut prices across major markets in Karnataka, including Shivamogga and Channagiri. ಇಂದಿನ ಅಡಿಕೆ ಮಾರುಕಟ್ಟೆ ದರಗಳು ತಿಳಿದುಕೊಳ್ಳಿ ಮತ್ತು ಮಾರುಕಟ್ಟೆ ಪ್ರವೃತ್ತಿಗಳು ಯಾವ ರೀತಿಯಲ್ಲಿವೆ ಎಂಬುದರ ನಿಖರ ಮಾಹಿತಿ ಪಡೆಯಿರಿ.
Arecanut Rate Today 16/10/2024: Keep yourself informed with the latest market trends in Karnataka’s major regions like Shivamogga. | ಇಂದಿನ ಶಿವಮೊಗ್ಗ ಅಡಿಕೆ ಬೆಲೆ 16/10/2024: ಶಿವಮೊಗ್ಗ ಸೇರಿದಂತೆ ಇತರ ಪ್ರಮುಖ ಮಾರುಕಟ್ಟೆಯ ಪ್ರಸ್ತುತ ಅಡಿಕೆ ದರಗಳನ್ನು ನವೀಕರಿಸಿ ತಿಳಿದುಕೊಳ್ಳಿ.
Date: 16/10/2024
ಇಂದಿನ ಚನ್ನಗಿರಿ ಅಡಿಕೆ ಮಾರುಕಟ್ಟೆ ಬೆಲೆ: 16/10/2024
ತುಮಕೋಸ್ ಮಾರುಕಟ್ಟೆ ಚನ್ನಗಿರಿ, ಇಂದು ಹೊಸ ರಾಶಿ ಅಡಿಕೆ ಬೆಲೆ ಅಪ್ಡೇಟ್ ಆಗಿಲ್ಲ, ಬಹುಷ್ಯ ಹೊಸ ಮತ್ತು ಹಳೆ ರಾಶಿ ಬೆಲೆ ಒಂದೇ ಆಗಿರಬಹುದು?, ಮುಂದಿನ ಅಪ್ಡೇಟ್ ಶುಕ್ರವಾರ ಬರಲಿದೆ ಅದರಲ್ಲಿ ಮಾಹಿತಿ ಖಚಿತ ಆಗುತ್ತೆ.
Market Date | 16/10/2024 | 100. kg | price |
Market | Variety | Maximum Price | Modal Price |
ಚನ್ನಗಿರಿ – Channagiri | ರಾಶಿ – Rashi | ₹49,621 | ₹47,768 |
ಚನ್ನಗಿರಿ – Channagiri | 2nd ಬೆಟ್ಟೆ – Bette | ₹30,259 | ₹30,259 |
ಇಂದಿನ ಶಿವಮೊಗ್ಗ ಅಡಿಕೆ ಮಾರುಕಟ್ಟೆ ಬೆಲೆ: 16/10/2024
Market Date | 16/10/2024 | 100. kg | price |
Market | Variety | Maximum Price | Modal Price |
ಶಿವಮೊಗ್ಗ – Shimoga | ಸರಕು – Saraku | ₹80,996 | ₹65,996 |
ಶಿವಮೊಗ್ಗ – Shimoga | ಬೆಟ್ಟೆ – Bette | ₹55,239 | ₹46,199 |
ಶಿವಮೊಗ್ಗ – Shimoga | ರಾಶಿ – Rashi | ₹49,699 | ₹49,199 |
ಶಿವಮೊಗ್ಗ – Shimoga | ಗೋರಾಬಳು – Gorabalu | ₹33,469 | ₹16,995 |
ಶಿವಮೊಗ್ಗ – Shimoga | ಹೊಸ ರಾಶಿ- New Rashi | ₹47,451 | ₹44,539 |
ಪ್ರತಿದಿನ 3:15 PM ಕ್ಕೆ ಶಿವಮೊಗ್ಗ (ಚನ್ನಗಿರಿ) ಅಡಿಕೆ ಮಾರ್ಕೆಟ್ ಟೆಂಡರ್ ಅನ್ನು SMS ಮೂಲಕ ಪಡೆಯಲು, ವಾರ್ಷಿಕ ಶುಲ್ಕವನ್ನು ಪಾವತಿಸಿ ಸೇವೆಯನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880287886.
To receive the Shimoga (Channagiri) Arecanut Market tender at 3:15 PM daily via SMS, subscribe with an annual fee. For more details, contact: 9880287886.
ಇಂದಿನ ಇತರೆ ಜಿಲ್ಲೆಗಳ ಅಡಿಕೆ ಮಾರುಕಟ್ಟೆ ಬೆಲೆಗಳು
Market Date | 16/10/2024 | 100. kg | price |
Market | Variety | Maximum Price | Modal Price |
Bantwala | Cqca | ₹27,000 | ₹25,000 |
Chamaraj Nagar | Other | ₹24,000 | ₹23,000 |
Gonikappal | Pylone | ₹3,600 | ₹3,600 |
Kumta | Chippu | ₹26,029 | ₹25,369 |
Kumta | Cqca | ₹22,089 | ₹20,579 |
Kumta | Factory | ₹16,611 | ₹14,899 |
Kumta | Ripe | ₹34,019 | ₹32,749 |
Madikeri | Raw | ₹40,153 | ₹39,942 |
Visit FayazArecanut.com for accurate daily updates on arecanut market prices. ನಾವು ನಿಮಗೆ ಪ್ರತಿ ದಿನ ನಿಖರವಾದ ಮಾರುಕಟ್ಟೆ ಮಾಹಿತಿ ನೀಡುತ್ತೇವೆ. Follow us for timely updates!